Please support the Kannada channel 🙏
    If you enjoyed the video don’t forget to like, share, and subscribe to our channel for more videos.
    Share your feedback we would love to hear from you 💕

    Moving to Germany: https://youtu.be/2ndP-nNmeZ4

    Germany Student hostel: https://youtu.be/yfIjat4rTo8

    Checklist for Germany https://youtu.be/kSHv_twYJvc

    Jobs in Germany : https://youtu.be/XdwguL7oapI

    Supermarket full store tour : https://youtu.be/BzUecski-BA

    Shopping in Germany :https://youtu.be/cN20hbW_5hk

    Instagram: https://www.instagram.com/shrudisdiary/
    Business email: shrudivlogs@gmail.com

    Regards,
    Manasa Uday

    22 Comments

    1. ಕುಡುಕರ ಮದ್ಯೆ ಕುಡಿಯದೆ ಬಾರಿ ಎಂಜಾಯ್ ಮಾಡಿ ನಮಗೂ ಜಾತ್ರಾ ವಿಶೇಷ ತೋರಿಸಿದ ನಿಮಗೆ ಮಲ್ಯ kingfisher award announce ಆಗಿದೆ.ಸ್ವೀಕರಿಸಿ.

    2. ಇದಕ್ಕೆ ಜಾತ್ರೆ ಅನ್ನುವದಕ್ಕಿಂತ, ಜರ್ಮನಿಯ ಹೋಳಿ ಹಬ್ಬ ಎನ್ನುವದು ಸೂಕ್ತ ಮೇಡಂ.ಬಹುತೇಕ ಜರ್ಮನಿಯಲ್ಲಿ ಕಟ್ಟರವಾದಿಗಳ ಹಾವಳಿ ಇಲ್ಲ ಅಂತೆ ಕಾಣುತ್ತೆ.ಇದ್ದಿದ್ದರೆ ಇಷ್ಟು ಖುಷಿ ಖುಷಿಯಾಗಿ ಹಬ್ಬಗಳನ್ನು ಆಚರಿಸುವದು ಸಾಧ್ಯವೇ ಇಲ್ಲ.

    3. ಇದು ಬೇವೇರೀಯ ಪ್ರಾಂತ್ಯದ ಧಿರಿಸು. ನಾನೂ ಭಾರತಕ್ಕೆ ತಂದಿದ್ದೇನೆ. ದಕ್ಷಿಣ ಜರ್ಮನಿಯಲ್ಲಿ ಅದರಲ್ಲೂ ಬೇವೇರಿಯ ಪ್ರಾಂತ್ಯದಲ್ಲಿ ಬಿಯರ್ ತುಂಬಾ ಜನಪ್ರಿಯ.

    Leave A Reply